ಚರ್ಲಾ-ಭದ್ರಾಚಲಂ ಮುಖ್ಯರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಂಡರೂ ಪೂರ್ಣಗೊಳ್ಳದೆ ಪ್ರಯಾಣಿಕರು ಪರದಾಡುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.
ಇದೇ ರಸ್ತೆಯಲ್ಲಿ ಬಸ್, ದ್ವಿಚಕ್ರ ವಾಹನ, ಭಾರಿ ವಾಹನಗಳು ಸಂಚರಿಸಬೇಕಿದ್ದು, ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ದೂರುತ್ತಾರೆ.

ಮೂಲ: 7-10-2026 ಅಭ್ಯುದಯಂ