ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಮೂಲಕ 'ತೆಲಂಗಾಣ ರೈಸಿಂಗ್-2047' ಗುರಿಯನ್ನು ಸಾಧಿಸಲು ಕಾರ್ಪೊರೇಟ್ ಸಂಸ್ಥೆಗಳು ಪಾಲುದಾರರಾಗಲು ರಾಜ್ಯ ಐಟಿ ಮತ್ತು ಕೈಗಾರಿಕಾ ಸಚಿವ ದುಡ್ಡಿಲ್ಲ ಶ್ರೀಧರ್ ಬಾಬು ಕರೆ ನೀಡಿದ್ದಾರೆ.

ಸರಕಾರ, ಕೈಗಾರಿಕೆ, ಸಮಾಜ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.