ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಪುತ್ರಿ ವಿಸ್ಮಯಾ ಮೋಹನ್ ಲಾಲ್ ನಟಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಮೊದಲ ಚಿತ್ರ 'ತುಡಕ್ಕಂ' ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ.
ಚಿತ್ರದ ಮೊದಲ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ 2.55 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತು. ಅದ್ಬುತ ನಟನೆ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಗೆ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಶೀಘ್ರದಲ್ಲೇ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಬೆಳ್ಳಿತೆರೆಗೆ ಮೋಹನ್ ಲಾಲ್ ಪುತ್ರಿ ವಿಸ್ಮಯಾ: ‘ತುಡಕ್ಕಂ’ ಮೂಲಕ ಪಾದಾರ್ಪಣೆ!
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಪುತ್ರಿ ವಿಸ್ಮಯಾ ಮೋಹನ್ ಲಾಲ್ ದ್ವಿಭಾಷಾ ಚಿತ್ರ 'ತುಡಕ್ಕಂ' ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಅಕ್ಷರ ಗಾತ್ರ
- ದ್ವಿಭಾಷಾ ಚಿತ್ರ: ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ 'ತುಡಕ್ಕಂ' ಚಿತ್ರದಲ್ಲಿ ವಿಸ್ಮಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
- ಮೊದಲ ಸಾಂಗ್ ಸೆನ್ಸೇಷನ್: ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾದ 24 ಗಂಟೆಗಳಲ್ಲಿ 2.55 ಮಿಲಿಯನ್ ವೀವ್ಸ್ ದಾಖಲೆ ಸೃಷ್ಟಿಸಿದೆ.






