ಸೆನ್ಸೆಕ್ಸ್ ಸತತ ಎರಡನೇ ದಿನ ಕುಸಿತ ದಾಖಲಿಸಿದೆ. ಹೂಡಿಕೆದಾರರು ಆತಂಕಗೊಂಡಿದ್ದಾರೆ. ಇದಕ್ಕೆ ಜಾಗತಿಕ ಪರಿಸ್ಥಿತಿಗಳೇ ಕಾರಣ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಎರಡನೇ ದಿನವೂ ಮಾರುಕಟ್ಟೆಗಳು ಸೆನ್ಸೆಕ್ಸ್ ಹಾದಿಯಲ್ಲಿವೆ
ಷೇರುಪೇಟೆಗಳು ಸತತ ಎರಡನೇ ದಿನವೂ ಕುಸಿತ ದಾಖಲಿಸಿವೆ.
ಅಕ್ಷರ ಗಾತ್ರ
- ಹೂಡಿಕೆದಾರರಲ್ಲಿ ಆತಂಕ
- ಆರ್ಥಿಕ ವಲಯದ ಮೇಲೆ ಪರಿಣಾಮ






