ಹೈದರಾಬಾದ್, ಪ್ರಗತಿ ಕೈಮಗ್ಗ ಕಾರ್ಮಿಕರ ಕಲ್ಯಾಣವೇ ಸರ್ಕಾರದ ಗುರಿ ಎಂದು ಸಚಿವ ತುಮ್ಮಲ ನಾಗೇಶ್ವರರಾವ್ ಹೇಳಿದರು.
ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿ ಮಾತನಾಡಿದರು. ಪೀಪಲ್ಸ್ ಪ್ಲಾಜಾದಲ್ಲಿ 100ಕ್ಕೂ ಹೆಚ್ಚು ಕೈಮಗ್ಗ ಮಳಿಗೆಗಳೊಂದಿಗೆ ಪ್ರದರ್ಶನ ಆರಂಭವಾಗಿದೆ ಎಂದರು.
ಆ.7ರಿಂದ 16ರವರೆಗೆ ಕೈಮಗ್ಗ ಬಟ್ಟೆ ಪ್ರದರ್ಶನ ಮುಂದುವರಿಯಲಿದೆ ಎಂದ ಅವರು, ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದರು.






