ಕೆಯು ರೇಷ್ಮೆ ವಿಭಾಗದ ಪ್ರಾಧ್ಯಾಪಕರಾದ ಡಾ.ಕೆ.ಸುಜಾತಾ ಮತ್ತು ಡಾ.ಕನೀಜ್ ಫಾತಿಮಾ ಅವರು ಕೋರ್ಸ್‌ಗಳ ಮಹತ್ವವನ್ನು ವಿವರಿಸಿದರು. ಸಂಶೋಧನೆ, ರೇಷ್ಮೆ ಬೀಜ ಉತ್ಪಾದನೆ, ಗುಣಮಟ್ಟ ವಿಶ್ಲೇಷಣೆ ಕ್ಷೇತ್ರಗಳಲ್ಲಿ ತಜ್ಞರ ಕೊರತೆ ಇದ್ದು, ರೇಷ್ಮೆ ಉದ್ಯಮದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಈ ತಾಂತ್ರಿಕ ಕೋರ್ಸ್ ಗಳಿಗೆ ಸೇರಿ ಸ್ವಯಂ ಉದ್ಯೋಗದ ಜತೆಗೆ ಉತ್ತಮ ವೃತ್ತಿ ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.

ಅಭ್ಯುದಯಂ ದಿನಪತ್ರಿಕೆ (ಪುಟ 6)